ಜಲಪಾತವೇಕೆ ಬಿಳಿಯಾಗಿ ಕಾಣುತ್ತದೆ?

ನೀರಿಗೆ ಬಣ್ಣವಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೆರೆ, ನದಿಯಲ್ಲಿನ ನೀರು ಬಣ್ಣರಹಿತ. ಮಣ್ಣು ಮಿಶ್ರಗೊಂಡಿದ್ದರೆ ಅಥವಾ ಮಲೀನಗೊಂಡಿದ್ದರೆ ಮಾತ್ರ ನೀರಿನ ಬಣ್ಣ ಬದಲಾಗಿರುತ್ತದೆ ಹೌದಲ್ಲವೇ? ಆದರೆ ಜಲಪಾತವೇಕೆ ಹಾಲಿನಂತೆ ಬಿಳಿಯಾಗಿ ಕಾಣುತ್ತೆ? Jog Falls, Karnataka ಈ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳುವ ಮೊದಲು ಗಾಳಿ ಮತ್ತು ನೀರಿನ ವಿಚಾರದ ಬಗ್ಗೆ ಗಮನ ಹರಿಸೋಣ. ಭೂಮಿಯ ಮೇಲೆ ವಾಸಿಸುವ ಮಾನವರಾದ ನಾವು ಮತ್ತು ಪ್ರಾಣಿಗಳು ಉಸಿರಾಟದ ಪ್ರಕ್ರಿಯೆಯಲ್ಲಿ ಗಾಳಿಯನ್ನು ಸೇವಿಸುತ್ತೇವೆ. ಗಾಳಿಯಲ್ಲಿ ಆಮ್ಲಜನಕ ಸೇರಿದಂತೆ ಅನೇಕ ಅನೀಲಗಳಿವೆ. … Continue reading ಜಲಪಾತವೇಕೆ ಬಿಳಿಯಾಗಿ ಕಾಣುತ್ತದೆ?

ಮಯ್ಯರಿಮೆಯ ಪದಪಟ್ಟಿ —

ಕನ್ನಡದಲ್ಲಿ ಹಲವು ಬಗೆಯ ಅರಿವಿನ ಕವಲುಗಳನ್ನು ಕಟ್ಟ ಬೇಕಾದರೆ ಪದಕಟ್ಟಣೆ ಮಾಡುವುದು ಅಗತ್ಯ. ಡಾ.ಡಿ.ಎಸ್.ಶಿವಪ್ಪ ಅವರು 1970 ರಷ್ಟು ಮುಂಚೆನೇ ಕನ್ನಡದಲ್ಲಿ ವೈದ್ಯ ಪದಕೋಶವನ್ನು ಅಣಿಗೊಳಿಸಿದ್ದರು. ಡಾ. ಶಿವಪ್ಪ ಅವರಲ್ಲದೇ ಇನ್ನೂ ಹಲವು ಮಹನೀಯರು ಈ ಕುರಿತು ಕೆಲಸ ಮಾಡಿದ್ದಾರೆ. ಈ ಕೆಲಸವನ್ನು ಮುಂದುವರೆಸಬೇಕಿದೆ. ಈ ನಿಟ್ಟಿನಲ್ಲಿ ಕಟ್ಟಿದ ಮಯ್ಯರಿಮೆಯ ಪದಪಟ್ಟಿಯನ್ನು ಕೆಳಗಿನ ಕಡತದಲ್ಲಿ ಕಾಣಬಹುದು.ಮಯ್ಯರಿಮೆಯ ಪದಪಟ್ಟಿ —