ರಾಮನಗರ: ನವರಾತ್ರಿ ಏಳನೇ‌ದಿನ

ರಾಮನಗರ:2/10/22: ನವರಾತ್ರಿ ಹಬ್ಬದ ಅಂಗವಾಗಿ ಭಾನುವಾರ ಏಳನೇ ದಿನ ನಗರದ ಶಕ್ತಿ ದೇವತೆಗಳಿಗೆ ಸರಸ್ವತಿ ಅಲಂಕಾರ ನೆರೆವೇರಿಸಲಾಗಿತ್ತು.

ಶ್ರೀ ಕನ್ಯಕಾಪರಮೇಶ್ವರಿ ಅಮ್ಮನವರು
ಶ್ರೀ ಚಾಮುಂಡೇಶ್ವರಿ ಅಮ್ಮನವರು